ಇಂಡಿಯನ್ ಕಥೆಗಳಲ್ಲಿ ಕಾಮಸೂತ್ರ

ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್ದ್

ಇಂಡಿಯನ್ ಕಥೆಗಳಲ್ಲಿ ಕಾಮ ಹಾಸು ಹೊಕ್ಕಾಗಿ ಬರುತ್ತದೆ. ಕಾಮ ಕಥೆಗಳಿಗೆ ಇಂಡಿಯನ್ ಕಥೆಗಳಲ್ಲಿ ಅವಕಾಶವಿಲ್ಲದ್ದರಿಂದ ಅವು ಸಂಕೇತವಾಗಿ ಬರಬಹುದು. ಅಥವಾ ಬೇರೆಯದೇ ರೂಪದಲ್ಲಿ ಬರಬಹುದು. ಉದಾಹರಣೆಗೆ ಒಬ್ಬ ಗಂಡು ಮತ್ತು ಹೆಣ್ಣು ಸೇರಿದ್ದಾರೆ ಮತ್ತು ಅವರಲ್ಲಿ ಸಂಭೋಗ ನಡೆಯುತ್ತಿದೆ ಎಂದು ನೇರವಾಗಿ ಸ್ತೋರಿಸುವ ಬದಲು ಹೆಣ್ಣು ಮತ್ತು ಗಂದು ಮುತ್ತು ಕೊಡಬೇಕಾದರೆ ಮುತ್ತು ಕೊಡುವುದನ್ನು ತೋರಿಸುವ ಬದಲು ಎರಡು ಹೂವುಗಳು ಪರಸ್ಪರ ಜೊತೆ ಜೊತೆಗೆ ಅಲ್ಲದುವುದನ್ನು ತೋರಿಸುತ್ತಾರೆ.

ಹೆಣ್ಣು ಮತ್ತು ಗಂಡು ಸಂಭೋಗದಲ್ಲಿ ನಿರತರಾಗಿದ್ದಾರೆ ಎಂದು ತೋರಿಸಬೇಕಾದರೆ ಅವರ ಕಾಲುಗಳು ಜೊತೆ ಜೊತೆಯಗಿರುವುದನ್ನು ತೋರಿಸುತ್ತ ಒಂದು ರೈಲು ಓಡುವುದು ಮತ್ತು ಅದು ಬಿಸಿಯಾಗಿ ಇಂಜಿನ್ ಉಗಿ ಬಿಡುವುದು ತೋರಿಸುವುದರಿಂದ ನೋಡುಗರಿಗೆ ಏನು ಎನ್ನೋದು ಅರ್ಥವಾಗುತ್ತೆ. ಇಂತದ್ದನ್ನು ಅರ್ಥ ಮಾಡುವುದು ಇಂಡಿಯನ್ ಕಥೆಗಳ ಓದುಗರಿಂದ ಮಾತ್ರ ಸಾಧ್ಯ

ಇಂಥಹ ಅವಕಾಶ ಇಂಡಿಯನ್ ಕಥೆಗಳಲ್ಲಿ ಬರುತ್ತೆ. ಇಲ್ಲಿ ಸಂಕೇತ ಎಷ್ಟು ಮಟ್ಟಿಗೆ ಸಾಧ್ಯ ಅಂದರೆ ಸಂಭೋಗದ ಪ್ರತಿ ನಿಮಿಶಗಳನ್ನೂ ಈ ಸಂಕೇತದ ಮುಖಾಂತರ ತೋರಿಸಬಹುದು ಮತ್ತು ಅದನ್ನ ಓದುಗರು ಅರ್ಥ ಮಾಡಿ ಕೊಳ್ಳಲೂ ಬಹುದು.

ಕಥೆ ಇಷ್ಟವಾಯಿತೇ? ದಯವಿಟ್ಟು ಶೇರ್ ಮಾಡಿ

ವಿಮರ್ಶೆ